✝️ தமிழ் கிறிஸ்தவ பாடல்
Jagada Papakke Jiva Kotta
🔤 Jagada Papakke Jiva Kotta
🎙
📜 தமிழ் பாடல் வரிகள் (Tamil Lyrics)
Jagada Papakke Jiva Kotta ಜಗದ ಪಾಪಕ್ಕೆ ಜೀವ ಕೊಟ್ಟ ಯೇಸುವೇ ಸ್ತೋತ್ರವು ಪರಲೋಕ ದೇವನ ಆಜ್ಞೆಯ ನಡೆಸಿದ ಈ ಪ್ರೀತಿ ಪ್ರೇಮಕ್ಕೆ ಮನತುಂಬಿ ಹಾಡುವೆ 1. ನಮ್ಮ ಪಾಪದ ಭಾರವ ಶ್ರಮದಿಂದ ತಾಳಿದ ನಿತ್ಯ ಘೋರ ಕಷ್ಟವೂ ಪರಲೋಕ ದೇವಗೆ ಅಮ್ಮಾ ಇಗೋ ನಿನ್ನ ಮಗನು ಶಿಷ್ಯನ ತೋರಿದ ಇದು ನಿನ್ನ ತಾಯಿಯು ಎಂದು ಮರಿಯಳ ತೋರಿದ – ಜಗದ 2. ಪರಲೋಕದ ತಂದೆಯೇ ನಿನ್ನ ಮನತುಂಬಿ ಕೊಂಡಾಡುವೆ ನಿನ್ನ ಪ್ರೀತಿ ಪ್ರೇಮಕ್ಕೆ ನನ್ನನ್ನೆ ನೀಡುವೆ ಮನವೆಂಬ ಗುಡಿಯಲ್ಲಿ ತುಂಬಿದಂತ ಇರುಳ ಬೆಳಗಿಂದು ಬಾ ಇಹ ಲೋಕದ ಆಸೆಯ ಬಿಟ್ಟು ನಿನ್ನನ್ನೆ ಬಯಸುವೆ – ಜಗದ Jagada Papakke Jiva Kotta Yesuve Stotravu Paraloka Devana Ajneya Naḍesida E Priti Premakke Manatumbi Haduve 1. Namma Papada Bharava Sramadinda Talida Nitya Ghora Kastavu Paraloka Devage Amma Igo Ninna Maganu Sisyana Torida Idu Ninna Tayiyu Endu Mariyala Torida – Jagada 2. Paralokada Tandeye Ninna Manatumbi Kondaduve Ninna Priti Premakke Nannanne Niḍuve Manavemba Gudiyalli Tumbidanta Irula Belagindu Ba Iha Lokada Aseya Biṭṭu Ninnanne Bayasuve – Jagada
🔤 Tanglish பாடல் வரிகள் (English Script)