✝️ தமிழ் கிறிஸ்தவ பாடல்
Karunamaya Yesu Duhkhisidanu
🔤 Karunamaya Yesu Duhkhisidanu
🎙
📜 தமிழ் பாடல் வரிகள் (Tamil Lyrics)
Karunamaya Yesu Duhkhisidanu ಕರುನಮಯಾ ಯೇಸು ದುಃಖಿಸಿದನು ಕಲ್ವಾರಿ ಬೆಟ್ಟದ ಶಿಲುಬೆಯಲ್ಲಿ ಲೋಕದ ಪಾಪವ ತೀರಿಸಲೆಂದು ಪರಲೋಕ ದೇವರು ಬಲಿಯಾದನು ಸಮಾಧಾನವ ನಮಗೆ ಕೊಡಲೆಂದು ದಂಡನೆ ಎಲ್ಲಾವ ತಾನು ಹೊತ್ತನು ನಮ್ಮಯ ಉಲ್ಲಂಘನೆಗಾಗಿ ಗಾಯಹೊಂದಿ ಜಜ್ಜಲ್ಪಟ್ಟನು ದಾರಿ ತಪ್ಪಿದ ಕುರಿಗಳು ನಾವು ಒಳ್ಳೆಯ ಕುರುಬನು ಹುಡುಕಿ ಬಂದನು ತಪ್ಪಿದ ಕುರಿಗಳನ್ನು ವಿಮೋಚಿಸಲು ತನ್ನಯ ಜೀವವನ್ನು ಬಲಿಕೊಟ್ಟನು ನಮ್ಮಯ ಕಣ್ಣೀರನ್ನು ಒರೆಸಲು ದುಃಖವನ್ನೆಲ್ಲವಾ ತಾ ಹೊತ್ತನು ನಮ್ಮಯ ಭಾರಗಳೆಲ್ಲವನ್ನು ಶಿಲುಬೆಯಲ್ಲಿ ಆತ ತೀರಿಸಿದನು Karunamaya Yesu Duḥkhisidanu Kalvari Beṭṭada Shilubeyalli Lokada Papava Tirisalendu Paraloka Devaru Baliyadanu Samadhanava Namage Koḍalendu Daṇḍane Ellava Tanu Hottanu Nammaya Ullanghanegagi Gayahondi Jajjalpaṭṭanu Dari Tappida Kurigaḷu Navu Oḷḷeya Kurubanu Huḍuki Bandanu Tappida Kurigaḷannu Vimochisalu Tannaya Jivavannu Balikoṭṭanu Nam’maya Kaṇṇirannu Oresalu Duḥkhavannellava Ta Hottanu Nam’maya Bharagaḷellavannu Shilubeyalli Ata Tirisidanu
🔤 Tanglish பாடல் வரிகள் (English Script)