✝️ தமிழ் கிறிஸ்தவ பாடல்
Karuneya Sagara Nannesayya
🔤 Karuneya Sagara Nannesayya
🎙
📜 தமிழ் பாடல் வரிகள் (Tamil Lyrics)
Karuneya Sagara Nannesayya ಕರುಣೆಯ ಸಾಗರ ನನ್ನೇಸಯ್ಯ ಕರುಣಿಸಿದೆ ಈ ಬಾಳನ್ನು ಮಮತೆಯ ಸಾಗರ ನನ್ನೇಸಯ್ಯ ಪ್ರೀತಿಸಿದೇ ಈ ಬದುಕನ್ನು (2) ಹಲ್ಲೆಲೂಯ ಆರಾಧನೆ ಬಾಳು ಬೆಳಗಿದ ಕರುಣಾ ಮಯನೆ ಹಲ್ಲೆಲೂಯ ಆರಾಧನೆ ಪ್ರೀತಿಸಿದ ಪರಲೋಕ ದೇವನೆ (2) 1.ಈ ಬಡವನ/ಧೀನಳಾ ಬಾಳಲ್ಲಿ ಬೆಳಕಾಗಿ ಬಂದೆ ದಿಕ್ಕಿಲ್ಲದೆ ಅಲೆಯುತ್ತಿದ್ದೆ ಆಶ್ರಯವಾದೆ (2) ಕತ್ತಲೆ ನೀಗಿ ಬೆಳಕು ಬಂತು ಈ ಬಾಳಲಿ ನೀ ಬಂದ ಮೇಲೆ (2) ಹಲ್ಲೆಲೂಯ ಆರಾಧನೆ ಬಾಳು ಬೆಳಗಿದ ಕರುಣಾ ಮಯನೆ ಹಲ್ಲೆಲೂಯ ಆರಾಧನೆ ಪ್ರೀತಿಸಿದ ಪರಲೋಕ ದೇವನೆ (2) 2. ನನಗಾಗಿ ಪರಲೋಕ ತ್ಯಜಿಸಿ ನೀ ಬಂದೆ ಶಿಲುಬೆಯ ಹೊತ್ತು ರಕ್ತ ಸುರಿಸಿದೆ ಪ್ರಾಣವ ನೀಡಿದೆ (2) ನಿನ್ನ ವರ್ಣಿಸಲು ಈ ಹೃದಯ ಸಾಲದು ನೀ ಮಾತ್ರ ಸಾಕು ನನ್ನ ಈ ಜೀವಕ್ಕೆ (2) ಹಲ್ಲೆಲೂಯ ಆರಾಧನೆ ಬಾಳು ಬೆಳಗಿದ ಕರುಣಾ ಮಯನೆ ಹಲ್ಲೆಲೂಯ ಆರಾಧನೆ ಪ್ರೀತಿಸಿದ ಪರಲೋಕ ದೇವನೆ (2) 3. ಉಪಯೋಗಕ್ಕೆ ಬಾರದ ಪಾತ್ರೆಯಾಗಿರಲೂ ನಿನ್ನ ಕಾರ್ಯಕ್ಕೆ ನನ್ನನು ಉಪಯೋಗಿಸು (2) ನಿನ್ನ ಸೇವೆಗೆ ನನ್ನ ನೇಮಿಸು ಆಗ ನಾನು ಧನ್ಯನು ಯೇಸುವೆ (2) ಹಲ್ಲೆಲೂಯ ಆರಾಧನೆ ಬಾಳು ಬೆಳಗಿದ ಕರುಣಾ ಮಯನೆ ಹಲ್ಲೆಲೂಯ ಆರಾಧನೆ ಪ್ರೀತಿಸಿದ ಪರಲೋಕ ದೇವನೆ (2) Karuneya Sagara Nannesayya Karuniside E Baḷannu Mamateya Sagara Nannesayya Pritiside E Badukannu (2) Halleluya Aradhane Balu Belagida Karuna Mayane Halleluya Aradhane Pritisida Paraloka Devane (2) 1. E Badavana / Dhinala Balalli Belakagi Bande Dikkillade Aleyuttidde Asrayavade (2) Kattale Nigi Belaku Bantu I Balali Ni Banda Mele (2) Halleluya Aradhane Balu Belagida Karuna Mayane Halleluya Aradhane Pritisida Paraloka Devane (2) 2. Nanagagi Paraloka Tyajisi Ni Bande Shilubeya Hottu Rakta Suriside Pranava Nidide (2) Ninna Varnisalu Ehrdaya Saladu Ni Matra Saku Nanna E Jivakke (2) Halleluya Aradhane Balu Belagida Karuna Mayane Halleluya Aradhane Pritisida Paraloka Devane (2) 3. Upayogakke Barada Patreyagiralu Ninna Karyakke Nannanu Upayogisu (2) Ninna Sevege Nanna Nemisu Aga Nanu Dhan’yanu Yesuve (2) Halleluya Aradhane Balu Belagida Karuna Mayane Halleluya Aradhane Pritisida Paraloka Devane (2)
🔤 Tanglish பாடல் வரிகள் (English Script)