✝️ தமிழ் கிறிஸ்தவ பாடல்
Kambani Hariyuva Kangalinda
🔤 Kambani Hariyuva Kangalinda
🎙
📜 தமிழ் பாடல் வரிகள் (Tamil Lyrics)
Kambani Hariyuva Kangalinda ಕಂಬನಿ ಹರಿಯುವ ಕಣ್ಗಳಿಂದ ಕಲ್ವಾರಿ ನಾ ಕಾಣುವೇ ಆ…ಆ ಹೃದಯವು ಮರುಗಿ ಕರಗುತ್ತಿದೇ ಗೊಲ್ಗೊಥಾ ನಾ ಕಾಣುವೇ 1. ಶಾಪಗಳೆಲ್ಲವ ಹೊತ್ತಾತನೇ ಮುಳ್ಳಿನ ಮುಡಿಯನ್ನು ಧರಿಸಿದೀ ನೀ ಎನ್ನಯ ಪಾಪವು ಮೊಳೆಯಾಗಿಯೇ ನಿನ್ನಯ ಹಸ್ತವ ಹರಿಯಿತ ಯ್ಯೋ 2. ಈಟಿಯು ಪಕ್ಕೆಯ ತಿವಿದಿರಲು ಪಕ್ಕನೆ ಹರಿಯಿತು ರಕ್ತ ನೀರೂ ದೇವಸಾರೂಪ್ಯವ ನನ್ನಲ್ಲಿ ರೂಪಿಸ ದೇವಾ ನಿನ್ ಪ್ರಾಣವು ಹೋಯಿತಯ್ಯೋ Kambani Hariyuva Kangalinda Kalvari Na Kanuve A… A Hr̥dayavu Marugi Karaguttide Golgotha Na Kanuve 1. Sapagaḷellava Hottatane Muḷḷina Muḍiyannu Dharisidi Ni Ennaya Papavu Moḷeyagiye Ninnaya Hastava Hariyita Yyo 2. Itiyu Pakkeya Tividiralu Pakkane Hariyitu Rakta Niru Devasarupyava Nannalli Rupisa Deva Nin Praṇavu Hoyitayyo
🔤 Tanglish பாடல் வரிகள் (English Script)