✝️ தமிழ் கிறிஸ்தவ பாடல்
Ellara Prithi Tannagagadaru
🔤 Ellara Prithi Tannagagadaru
🎙
📜 தமிழ் பாடல் வரிகள் (Tamil Lyrics)
Ellara Prithi Tannagagadaru ಎಲ್ಲಾರ ಪ್ರೀತಿ ತಣ್ಣಗಾಗದರೂ ನೀ ನನ್ನ ಮೇಲೆ ಇಟ್ಟ ಪ್ರೀತಿ ತಣ್ಣಗಾಗಲಿಲ್ಲ (2) ಯೇಸುವೇ ರಕ್ಷಕ ನಿನ್ನ ಮಮಕಾರ ನನಗೆ ಬೇಕಯ್ಯಾ ಯೇಸಯ್ಯಾ (2) 1. ಶಿಲುಬೆಯಲ್ಲಿ ತೂಗಲ್ಪಟ್ಟೆ ಹಿಂಸೆ ನೋವು ಸಹಿಸಿಕೊಂಡೆ ವರ್ಣಿಸಲು ಪದಗಳೇ ಇಲ್ಲ ನಿನ್ನ ಬಣ್ಣಿಸಲು ಮಾತೆ ಇಲ್ಲ (2) ಯೇಸುವೇ ರಕ್ಷಕ ನಿನ್ನ ಮಮಕಾರ ನನಗೆ ಬೇಕಯ್ಯಾ ಯೇಸಯ್ಯಾ 2. ಚಾಟಿಯಿಂದ ಹೊಡೆಸಿ ಕೊಂಡೆ ಭರ್ಚಿಯಿಂದ ತಿವಿಸಿಕೊಂಡೆ (2) ಹೇಗೆ ನೀನು ಸಹಿಸಿಕೊಂಡೆಯ್ಯಾ ಆನೋವು ಹೇಗೆ ನೀನು ತಾಳಿಕೊಂಡಯ್ಯಾ (2) ಯೇಸುವೇ ರಕ್ಷಕ ನಿನ್ನ ಮಮಕಾರ ನನಗೆ ಬೇಕಯ್ಯಾ ಯೇಸಯ್ಯಾ 3. ಕೈಕಾಲುಗಳಿಗೆ ಮೊಳೆ ಹೊಡೆದರು ಪರಿಹಾಸ್ಯ ಮಾಡುತ್ತಾ ಮುಖಕೆ ಉಗಿದರು (2) ಹೇಗೆ ನೀನು ಮೌನವಾದಯ್ಯಾ ಒಂದು ಮಾತನ್ನು ಹೇಳಲಿಲ್ಲಯ್ಯಾ (2) ಯೇಸುವೇ ರಕ್ಷಕ ನಿನ್ನ ಮಮಕಾರ ನನಗೆ ಬೇಕಯ್ಯಾ ಯೇಸಯ್ಯಾ Ellara Prithi Tannagagadaru Ni Nanna Mele Etta Prithi Tanngagalilla (2) Yesuve Rakṣhaka Ninna Mamakara Nanage Bekayya Yesayya (2) 1. Shilubeyalli Tugalpaṭṭe Himse Novu Sahisikoṇḍe Varṇisalu Padagaḷe Illa Ninna Baṇṇisalu Mate Illa (2) Yesuve Rakṣhaka Ninna Mamakara Nanage Bekayya Yesayya (2) 2. Chaṭiyinda Hoḍesi Koṇḍe Bharciyinda Tivisikoṇḍe (2) Hege Ninu Sahisikoṇḍeyya Anovu Hege Ninu Taḷikoṇḍayya (2) Yesuve Rakṣaka Ninna Mamakara Nanage Bekayya Yesayya 3. Kaikalugaḷige Moḷe Hoḍedaru Parihasya Maḍutta Mukhake Ugidaru (2) Hege Ninu Maunavadayya Ondu Matannu Heḷalillayya (2) Yesuve Rakṣaka Ninna Mamakara Nanage Bekayya Yesayya
🔤 Tanglish பாடல் வரிகள் (English Script)